Sunday, April 25, 2021

ಯಕ್ಷಮಟ್ಟುಕೋಶಕ್ಕೆ ಈಗ ೧೫೦ರ ಸಂಭ್ರಮ!

    ಪ್ರಿಯ ಯಕ್ಷಸಾಹಿತ್ಯಾಭಿಮಾನಿಗಳೇ,

ತಮ್ಮೆಲ್ಲರ ಅವಗಾಹನೆಗೆ ಬಂದಂತೆ ನಮ್ಮೀ ಯಕ್ಷಮಟ್ಟುಕೋಶ  ಹೊಸ ಸೇರ್ಪಡೆಗಳೊಂದಿಗೆ ೧೫೦ ಮಟ್ಟುಗಳಿಂದಾಗಿ ಸಮೃದ್ಧವಾಗಿದೆ.

ಈ ಹಂತವನ್ನು ತಲುಪುವ ಮೊದಲು ಅನೇಕ ಪ್ರಾಚೀನಪ್ರಸಂಗಗಳೂ ಸೇರಿ ಸಮಕಾಲೀನ ಕವಿಗಳ ಪ್ರಸಂಗಗಳ ಅವಲೋಕನನ್ನೂ ನಡೆಸಿದ್ದು, ಲಭ್ಯವಿರುವ ಶಾಸ್ತ್ರಗ್ರಂಥಗಳನ್ನೂ ಜೊತೆಯಲ್ಲಿರಿಸಿಕೊಂಡು ಯಕ್ಷಸಾಹಿತ್ಯದಲ್ಲಿ ಬಳಸಲ್ಪಟ್ಟ ಮಟ್ಟುಗಳ ವಿಸ್ತೃತ ವಿವರವನ್ನು ಆಸಕ್ತರಿಗೆ ಲಭ್ಯವಾಗುವತ್ತ ಗಮನಹರಿಸಿದ್ದೇವೆ.

ಈ ಕೋಶವು ನಮ್ಮ ಯಕ್ಷಕವಿಗಳ ಅಸಾಮಾನ್ಯ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದನ್ನು ಸಾಹಿತ್ಯಾಭಿಮಾನಿಗಳು ಗಮನಿಸಿದರೆ ನಮ್ಮ ಶ್ರಮ ಸಾರ್ಥಕ.

ಇನ್ನು ಮುಂದೆಯೂ ನಮ್ಮೀ ಯೋಜನೆಯು ವಿಸ್ತಾರಗೊಂಡು ಉಳಿದ ಅನೇಕ ಮಟ್ಟುಗಳ ದಾಖಲೆಯೂ ಆಗಬೇಕಿದೆ. ಅದಕ್ಕಾಗಿ ಅಧ್ಯಯನ, ಸಂಶೋಧನೆಗಳು ನಡೆಯುತ್ತಿವೆ.

ತಮ್ಮೆಲ್ಲರ ಸಹೃದಯಸಹಕಾರವನ್ನು ಬಯಸುತ್ತಾ ಈ ಸಾಲಿನಲ್ಲಿ ಸೇರ್ಪಡೆಗೊಳ್ಳುತ್ತಿರುವ ಮಟ್ಟುಗಳ ವಿವರಗಳು ಈ ಕೆಳಕಂಡಂತಿದೆ:

ಕ್ರಮ ಸಂಖ್ಯೆ

ಅನನ್ಯ ಸಂಖ್ಯೆ

ಮಟ್ಟಿನ ಹೆಸರು

ಮಟ್ಟಿನ ವಿವರದ ದಸ್ತಾವೇಜಿನ ಕೊಂಡಿ

ದಸ್ತಾವೇಜನ್ನು ಸೇರಿಸಿದ ದಿನಾಂಕ

ಟಿಪ್ಪಣಿ

4

YMK101

ದ್ವಿಪದಿ

https://drive.google.com/file/d/1N9vhuYd6rhbOfoMUmNA2Mg0gRY9ulcle/view?usp=sharing

೨೫ ಏಪ್ರಿಲ್‌ ೨೦೨೧

 

5

YMK106

ಶಾರ್ದೂಲವಿಕ್ರೀಡಿತ ವೃತ್ತ

https://drive.google.com/file/d/1wEJgLrgrRQ0UqhWaJCg6M1DS9d7bE592/view?usp=sharing

೨೫ ಏಪ್ರಿಲ್‌ ೨೦೨೧

 

6

YMK110

ಮಾಲಿನೀ ವೃತ್ತ

https://drive.google.com/file/d/1V6sGXbtn5sOqbdb5rwq2LZVGTrMVGQ3-/view?usp=sharing

೨೫ ಏಪ್ರಿಲ್‌ ೨೦೨೧

 

7

YMK118

ಮತ್ತೇಭವಿಕ್ರೀಡಿತ ವೃತ್ತ

https://drive.google.com/file/d/1TIB-RSg5VuifpJwia4p3IlJ5Hy95SBuA/view?usp=sharing

೨೫ ಏಪ್ರಿಲ್‌ ೨೦೨೧

 

21

YMK099

ಯರಕಲ ಕಾಂಭೋದಿ - ತ್ರಿವುಡೆ

https://drive.google.com/file/d/1D-PmStM8fE3tSb-SXu8WEtKURvkfUdo0/view?usp=sharing

೨೫ ಏಪ್ರಿಲ್‌ ೨೦೨೧

ಪ್ರಭೇದ - ೧

22

YMK099

ಯರಕಲ ಕಾಂಭೋದಿ - ತ್ರಿವುಡೆ

https://drive.google.com/file/d/1D-PmStM8fE3tSb-SXu8WEtKURvkfUdo0/view?usp=sharing

೨೫ ಏಪ್ರಿಲ್‌ ೨೦೨೧

ಪ್ರಭೇದ - ೨

43

YMK100

ಕೊರವಿ - ಏಕ

https://drive.google.com/file/d/1WZnQsKlTExjqfb3RhsojK-3Tm3DAczpg/view?usp=sharing

೨೫ ಏಪ್ರಿಲ್‌ ೨೦೨೧

 

54

YMK107

ತುಜಾವಂತು - ಏಕ

https://drive.google.com/file/d/1AYipmCpMxIBZM3qfF15aRAFJZekxuY84/view?usp=sharing

೨೫ ಏಪ್ರಿಲ್‌ ೨೦೨೧

 

118

YMK114

ಭೈರವಿ - ಮಟ್ಟೆ

https://drive.google.com/file/d/1SzEMAzzhCLMjRt6iHCL8TeMBIi-gfR4V/view?usp=sharing

೨೫ ಏಪ್ರಿಲ್‌ ೨೦೨೧

 

125

YMK112

ಸಾವೇರಿ - ಆದಿ

https://drive.google.com/file/d/1tDbXeYDCs4AF0IKDs8GQDtLlCZSogcZ6/view?usp=sharing

೨೫ ಏಪ್ರಿಲ್‌ ೨೦೨೧

 

127

YMK102

ಕಲ್ಯಾಣಿ - ಅಷ್ಟ

https://drive.google.com/file/d/1fp2YKJSa0Y8jyz7rJFfAtLtOraRuCFnH/view?usp=sharing

೨೫ ಏಪ್ರಿಲ್‌ ೨೦೨೧

 

131

YMK111

ಕುರುಂಜಿ - ಅಷ್ಟ

https://drive.google.com/file/d/190PFvSJQKPIEpwGua3quQu-SudR-4mxD/view?usp=sharing

೨೫ ಏಪ್ರಿಲ್‌ ೨೦೨೧

 

135

YMK108

ದ್ವಿಜಾವಂತಿ - ಅಷ್ಟ

https://drive.google.com/file/d/1gWQFtRoD0MjQ8lUsdc1fe7e8VITTJ6ZM/view?usp=sharing

೨೫ ಏಪ್ರಿಲ್‌ ೨೦೨೧

 

137

YMK115

ನಾಟಿ - ಅಷ್ಟ

https://drive.google.com/file/d/1vydICGCZsSix_3bRkQ8dp-xBL6hRrvU9/view?usp=sharing

೨೫ ಏಪ್ರಿಲ್‌ ೨೦೨೧

 

138

YMK105

ಪಹಡಿ - ಅಷ್ಟ

https://drive.google.com/file/d/1RnKNeNTnIngZAExN4-SS-Xdhw6R7zl2M/view?usp=sharing

೨೫ ಏಪ್ರಿಲ್‌ ೨೦೨೧

 

139

YMK116

ಪೀಲು - ಅಷ್ಟ

https://drive.google.com/file/d/1MaMbljKmEyu26RaWQt0JDut7IsgNKOmN/view?usp=sharing

೨೫ ಏಪ್ರಿಲ್‌ ೨೦೨೧

 

141

YMK109

ಮಧ್ಯಮಾವತಿ - ಅಷ್ಟ

https://drive.google.com/file/d/1hRQZIQLaxI_OP67g3pcL2Aeopr7EAdEp/view?usp=sharing

೨೫ ಏಪ್ರಿಲ್‌ ೨೦೨೧

 

142

YMK113

ಯಮುನಾ ಕಲ್ಯಾಣಿ - ಅಷ್ಟ

https://drive.google.com/file/d/1ugu2H9lSsXpvZYqM5_ffsGWsNC-rjMhS/view?usp=sharing

೨೫ ಏಪ್ರಿಲ್‌ ೨೦೨೧

 

143

YMK104

ಯರಕಲಕಾಂಭೋಜ - ಅಷ್ಟ

https://drive.google.com/file/d/1EgNUUSDlp45jijbUPuAujV_uwyqhjhwS/view?usp=sharing

೨೫ ಏಪ್ರಿಲ್‌ ೨೦೨೧

 

144

YMK117

ವರಾಳಿ - ಅಷ್ಟ

https://drive.google.com/file/d/1-Yfm-S0y_mND1PCy_qS9kKPAUCLqxEMy/view?usp=sharing

೨೫ ಏಪ್ರಿಲ್‌ ೨೦೨೧

 

145

YMK103

ಶಂಕರಾಭರಣ - ಅಷ್ಟ

https://drive.google.com/file/d/1CrFWfaUqFLMsC2mSTTVopnTD-0Ng4cvx/view?usp=sharing

೨೫ ಏಪ್ರಿಲ್‌ ೨೦೨೧

ಪ್ರಭೇದ - ೧

146

YMK103

ಶಂಕರಾಭರಣ - ಅಷ್ಟ

https://drive.google.com/file/d/1CrFWfaUqFLMsC2mSTTVopnTD-0Ng4cvx/view?usp=sharing

೨೫ ಏಪ್ರಿಲ್‌ ೨೦೨೧

ಪ್ರಭೇದ - ೨

ಇದುವರೆಗಿನ ಮಟ್ಟುಕೋಶದಲ್ಲಿನ ಸಂಪೂರ್ಣ ವಿವರಗಳಿಗಾಗಿ ಕೆಳಗಿನ ಕೊಂಡಿಯನ್ನು ನೋಡಿ;

ಯಕ್ಷಮಟ್ಟುಕೋಶದ ಕೋಷ್ಟಕ

ಒಂದೊಂದೇ ಮಟ್ಟಿನ ವಿವರವಾದ ಮಾಹಿತಿಯನ್ನು ತಿಳಿಯುವ ಮುನ್ನಮಟ್ಟುಗಳ ಮತ್ತು ಯಕ್ಷಗಾನ ಛಂದಸ್ಸಿನ ನಡುವಿನ ನಂಟನ್ನು ಪೂರ್ವಭಾವಿಯಾಗಿ ಅರಿಯುವುದು ಅನಿವಾರ್ಯ. ಆದುದರಿಂದಲೇ ಪರಿಚಯಾತ್ಮಕವಾದ “ಮಟ್ಟಿನ ಸೌಧಕ್ಕೆ ಮೆಟ್ಟಿಲು” ಎಂಬ ಲೇಖನವನ್ನು ದಯವಿಟ್ಟು ಮೊದಲು ಓದಿ (ಕೊಂಡಿಯನ್ನು ಕೆಳಗೆ ಕೊಡಲಾಗಿದೆ). ಈ ಲೇಖನವನ್ನು ಪ್ರತೀ ಮಟ್ಟಿನ ವಿವರವಾದ ಮಾಹಿತಿ ದಸ್ತಾವೇಜಿನಲ್ಲೂಮಟ್ಟುಗಳ ಕೋಷ್ಟಕದಲ್ಲೂ ಕೊಂಡಿಯ ಮೂಲಕ ಸುಲಭದಲ್ಲಿ ಓದಲು ಸಿಗುವಂತೆ ಕೊಟ್ಟಿದ್ದೇವೆ.

ಮಟ್ಟಿನ ಸೌಧಕ್ಕೆ ಮೆಟ್ಟಿಲು

ಈ ಯೋಜನೆಯಲ್ಲಿ ನೀವೂ ಕೂಡ ನಮಗೆ ಸಹಾಯ ಮಾಡಬಹುದು.. ನಿಮಗೆ ವಿಶೇಷವೆನಿಸಿದ ಮಟ್ಟಿನ ಹೆಸರುದೃಷ್ಟಾಂತಪ್ರಸಂಗದ ಹೆಸರು ಮತ್ತಿತರೆ ಪೂರ್ಣ ವಿವರಗಳೊಂದಿಗೆ ನಮಗೆ ವಾಟ್ಸಾಪ್‌ ಅಥವಾ ಈ ಮೈಲ್‌ ಮೂಲಕ ಕಳಿಸಬಹುದು. ನಮ್ಮ ತಂಡದ ಪರಿಶೀಲನೆಯ ನಂತರ ಅದನ್ನು ಮಟ್ಟುಕೋಶಕ್ಕೆ ಸೇರಿಸಲಾಗುತ್ತದೆ. ನಿಮ್ಮ ಸಹಕಾರಸಹಾಯ ಮತ್ತು ಪ್ರೋತ್ಸಾಹ ಸದಾ ಇರಲಿ.

ಹಾಗೆಯೇ ಮಟ್ಟುಕೋಶದಲ್ಲಿನ ಮಟ್ಟುಗಳಿಗೆ ಸಂಬಂಧಿಸಿದ ನಿಮ್ಮ ಸಂದೇಹ / ಗೊಂದಲಗಳನ್ನು ಕೆಳಗಿನ ಈ-ಮೈಲ್‌ ವಿಳಾಸಕ್ಕೆ ನಿಮ್ಮ ಹೆಸರುಮೊಬೈಲ್‌ ಸಂಖ್ಯೆ ಮತ್ತು ವಿಳಾಸದೊಂದಿಗೆ ಕಳುಹಿಸಿದಲ್ಲಿ ಸೂಕ್ತ ಸಮಯದಲ್ಲಿ ಸಂದೇಹ/ಗೊಂದಲಗಳನ್ನು ಪರಿಹರಿಸುವುದಕ್ಕೆ ಪ್ರಯತ್ನಿಸುತ್ತೇವೆ.
ಈ ಮೈಲ್‌ ವಿಳಾಸ : yakshamattukosha@gmail.com
ವಾಟ್ಸಾಪ್‌ ಸಂಖ್ಯೆ : +91 9686112237 / +91 94496 86807

ಧನ್ಯವಾದಗಳೊಂದಿಗೆ

ಶ್ರೀ ಶ್ರೀಧರ ಡಿ. ಎಸ್.ಪ್ರಧಾನ ನಿರ್ದೇಶಕರು
ಶ್ರೀ ಗಿಂಡೀಮನೆ ಮೃತ್ಯುಂಜಯಸಹ ನಿರ್ದೇಶಕರು
ಶ್ರೀ ಅನಂತ ಪದ್ಮನಾಭ ಫಾಟಕ್‌ಸಹ ನಿರ್ದೇಶಕರು
ಶ್ರೀ ಅಜಿತ್‌ ಕಾರಂತ್‌ಪ್ರಧಾನ ಸಂಪಾದಕರು
ಶ್ರೀಮತಿ ಅಶ್ವಿನಿ ಹೊದಲಸಹ ಸಂಪಾದಕರು
ಡಾ. ಆನಂದರಾಮ ಉಪಾಧ್ಯಶ್ರೀ ನಟರಾಜ ಉಪಾಧ್ಯಶ್ರೀ ರವಿ ಮಡೋಡಿ (ವಿಶ್ವಸ್ಥರುಯಕ್ಷವಾಹಿನಿ ಸಂಸ್ಥೆ) 

No comments:

Post a Comment