Monday, November 23, 2020

ಯಕ್ಷಮಟ್ಟುಕೋಶಕ್ಕೆ ೧೭ ಮಟ್ಟುಗಳ ಸೇರ್ಪಡೆ! ಒಟ್ಟು ಮಟ್ಟುಗಳ ಸಂಖ್ಯೆ ೧೨೮!

ಪ್ರಿಯ ಯಕ್ಷಬಾಂಧವರೇ,

ಯಕ್ಷಮಟ್ಟುಕೋಶಕ್ಕೆ ಮತ್ತೊಮ್ಮೆ ೧೭ ಮಟ್ಟುಗಳ ಸೇರ್ಪಡೆಯಾಗಿ ಈವರೆಗೆ ಸಂಗ್ರಹ ಸೇರಿದ ಒಟ್ಟು ಮಟ್ಟುಗಳ ಸಂಖ್ಯೆ ೧೨೮ ಆಗಿದೆ. ಮೊಗೆದಷ್ಟು ಬೊಗಸೆಯಲ್ಲಿ ತುಂಬಿಕೊಳ್ಳುವ ಯಕ್ಷಸಾಹಿತ್ಯದಲ್ಲಿ ಬಳಕೆಯಾದ ಬಹಳಷ್ಟು ವಿಶೇಷ ಮಟ್ಟುಗಳ ಮೇಲೆ ಬೆಳಕು ಚೆಲ್ಲುವ ಅಪೂರ್ವ ಕಾರ್ಯ ತಡೆಯಿಲ್ಲದಂತೆ ಸಾಗಿದೆ. 

 ಇಂದು ಮಟ್ಟುಕೋಶಕ್ಕೆ ಸೇರ್ಪಡೆಯಾಗುತ್ತಿರುವ ಮಟ್ಟಿನ ವಿವರಗಳು ಕೆಳಕಂಡಂತಿದೆ:

ಕ್ರಮ ಸಂಖ್ಯೆ

ಅನನ್ಯ ಸಂಖ್ಯೆ

ಮಟ್ಟಿನ ಹೆಸರು

ಮಟ್ಟಿನ ವಿವರದ ದಸ್ತಾವೇಜಿನ ಕೊಂಡಿ

ಟಿಪ್ಪಣಿ

105

YMK098

ಬೇಹಾಗ್‌ - ರೂಪಕ

https://drive.google.com/file/d/1TecuXhQSyrBuwSf6BOV9cU40mONZsw4G/view?usp=sharing

107

YMK073

ಕಾಂಭೋದಿ - ಮಟ್ಟೆ

https://drive.google.com/file/d/1TICHicP_UATe2RcgniJiKPZiTsfm-YZx/view?usp=sharing

113

YMK085

ನವರೋಜು - ಆದಿ

https://drive.google.com/file/d/1gvifj1zXc90PcYtr7tPO7uGfn953QeSB/view?usp=sharing

ಪ್ರಭೇದ - ೧

114

YMK085

ನವರೋಜು - ಆದಿ

https://drive.google.com/file/d/1gvifj1zXc90PcYtr7tPO7uGfn953QeSB/view?usp=sharing

ಪ್ರಭೇದ - ೨

115

YMK086

ನೀಲಾಂಬರಿ - ಆದಿ

https://drive.google.com/file/d/13UILooLJtYOl-cZJQfKI6Q0mbfqPMjJV/view?usp=sharing

117

YMK090

ಕಾಪಿ - ಅಷ್ಟ

https://drive.google.com/file/d/1ft1OYz1OkLq0ICEm5WL1nNWGH1VUwrZx/view?usp=sharing

118

YMK094

ಕಾಂಭೋದಿ - ಅಷ್ಟ

https://drive.google.com/file/d/1lAIKxHA-Dcp7DcfkhmMM_w-ykw1UfpU9/view?usp=sharing

ಪ್ರಭೇದ - ೧

119

YMK094

ಕಾಂಭೋದಿ - ಅಷ್ಟ

https://drive.google.com/file/d/1lAIKxHA-Dcp7DcfkhmMM_w-ykw1UfpU9/view?usp=sharing

ಪ್ರಭೇದ - ೨

120

YMK088

ಕೇದಾರಗೌಳ - ಅಷ್ಟ

https://drive.google.com/file/d/1Pe4x85d2YIAUE7wjxubIwcZSx-6X6uYA/view?usp=sharing

121

YMK097

ಜಂಜೂಟಿ - ಅಷ್ಟ

https://drive.google.com/file/d/1o0haz-QDhje0NNNQcpzFtSxle20xHBZf/view?usp=sharing

122

YMK095

ತೋಡಿ - ಅಷ್ಟ

https://drive.google.com/file/d/1X_lqBR2Moank2ZHjC6lCSb6GaMS-SVFK/view?usp=sharing

123

YMK091

ದೇಶಿ - ಅಷ್ಟ (ಘಂಟಾರವ - ಅಷ್ಟ)

https://drive.google.com/file/d/1amzwN1NfLn1LICPr8h8gl3vtkQhbl0J-/view?usp=sharing

124

YMK089

ಭೈರವಿ - ಅಷ್ಟ

https://drive.google.com/file/d/1MurYQzsYDKVJioYiCO96JQhptlKZcInZ/view?usp=sharing

125

YMK092

ಸಾರಂಗ - ಅಷ್ಟ

https://drive.google.com/file/d/1T8ILjf8M0cla9BTKA4UD7FFaZCLAt-tJ/view?usp=sharing

126

YMK096

ಸಾವೇರಿ - ಅಷ್ಟ

https://drive.google.com/file/d/1X_lqBR2Moank2ZHjC6lCSb6GaMS-SVFK/view?usp=sharing

127

YMK093

ಸೌರಾಷ್ಟ್ರ - ಅಷ್ಟ

https://drive.google.com/file/d/1BZeksjQCZ3opeQ5tySQ5A_UqLvvHnB6A/view?usp=sharing

ಪ್ರಭೇದ - ೧

128

YMK093

ಸೌರಾಷ್ಟ್ರ - ಅಷ್ಟ

https://drive.google.com/file/d/1BZeksjQCZ3opeQ5tySQ5A_UqLvvHnB6A/view?usp=sharing

ಪ್ರಭೇದ - ೨

ಇದುವರೆಗಿನ ಮಟ್ಟುಕೋಶದಲ್ಲಿನ ಸಂಪೂರ್ಣ ವಿವರಗಳಿಗಾಗಿ ಕೆಳಗಿನ ಕೊಂಡಿಯನ್ನು ನೋಡಿ;

ಯಕ್ಷಮಟ್ಟುಕೋಶದ ಕೋಷ್ಟಕ

ಒಂದೊಂದೇ ಮಟ್ಟಿನ ವಿವರವಾದ ಮಾಹಿತಿಯನ್ನು ತಿಳಿಯುವ ಮುನ್ನಮಟ್ಟುಗಳ ಮತ್ತು ಯಕ್ಷಗಾನ ಛಂದಸ್ಸಿನ ನಡುವಿನ ನಂಟನ್ನು ಪೂರ್ವಭಾವಿಯಾಗಿ ಅರಿಯುವುದು ಅನಿವಾರ್ಯ. ಆದುದರಿಂದಲೇ ಪರಿಚಯಾತ್ಮಕವಾದ “ಮಟ್ಟಿನ ಸೌಧಕ್ಕೆ ಮೆಟ್ಟಿಲು” ಎಂಬ ಲೇಖನವನ್ನು ದಯವಿಟ್ಟು ಮೊದಲು ಓದಿ (ಕೊಂಡಿಯನ್ನು ಕೆಳಗೆ ಕೊಡಲಾಗಿದೆ). ಈ ಲೇಖನವನ್ನು ಪ್ರತೀ ಮಟ್ಟಿನ ವಿವರವಾದ ಮಾಹಿತಿ ದಸ್ತಾವೇಜಿನಲ್ಲೂಮಟ್ಟುಗಳ ಕೋಷ್ಟಕದಲ್ಲೂ ಕೊಂಡಿಯ ಮೂಲಕ ಸುಲಭದಲ್ಲಿ ಓದಲು ಸಿಗುವಂತೆ ಕೊಟ್ಟಿದ್ದೇವೆ.

ಮಟ್ಟಿನ ಸೌಧಕ್ಕೆ ಮೆಟ್ಟಿಲು

ಈ ಯೋಜನೆಯಲ್ಲಿ ನೀವೂ ಕೂಡ ನಮಗೆ ಸಹಾಯ ಮಾಡಬಹುದು.. ನಿಮಗೆ ವಿಶೇಷವೆನಿಸಿದ ಮಟ್ಟಿನ ಹೆಸರುದೃಷ್ಟಾಂತಪ್ರಸಂಗದ ಹೆಸರು ಮತ್ತಿತರೆ ಪೂರ್ಣ ವಿವರಗಳೊಂದಿಗೆ ನಮಗೆ ವಾಟ್ಸಾಪ್‌ ಅಥವಾ ಈ ಮೈಲ್‌ ಮೂಲಕ ಕಳಿಸಬಹುದು. ನಮ್ಮ ತಂಡದ ಪರಿಶೀಲನೆಯ ನಂತರ ಅದನ್ನು ಮಟ್ಟುಕೋಶಕ್ಕೆ ಸೇರಿಸಲಾಗುತ್ತದೆ. ನಿಮ್ಮ ಸಹಕಾರಸಹಾಯ ಮತ್ತು ಪ್ರೋತ್ಸಾಹ ಸದಾ ಇರಲಿ.

ಹಾಗೆಯೇ ಮಟ್ಟುಕೋಶದಲ್ಲಿನ ಮಟ್ಟುಗಳಿಗೆ ಸಂಬಂಧಿಸಿದ ನಿಮ್ಮ ಸಂದೇಹ / ಗೊಂದಲಗಳನ್ನು ಕೆಳಗಿನ ಈ-ಮೈಲ್‌ ವಿಳಾಸಕ್ಕೆ ನಿಮ್ಮ ಹೆಸರುಮೊಬೈಲ್‌ ಸಂಖ್ಯೆ ಮತ್ತು ವಿಳಾಸದೊಂದಿಗೆ ಕಳುಹಿಸಿದಲ್ಲಿ ಸೂಕ್ತ ಸಮಯದಲ್ಲಿ ಸಂದೇಹ/ಗೊಂದಲಗಳನ್ನು ಪರಿಹರಿಸುವುದಕ್ಕೆ ಪ್ರಯತ್ನಿಸುತ್ತೇವೆ.
ಈ ಮೈಲ್‌ ವಿಳಾಸ : yakshamattukosha@gmail.com
ವಾಟ್ಸಾಪ್‌ ಸಂಖ್ಯೆ : +91 9686112237 / +91 94496 86807

ಧನ್ಯವಾದಗಳೊಂದಿಗೆ

ಶ್ರೀ ಶ್ರೀಧರ ಡಿ. ಎಸ್.ಪ್ರಧಾನ ನಿರ್ದೇಶಕರು
ಶ್ರೀ ಗಿಂಡೀಮನೆ ಮೃತ್ಯುಂಜಯಸಹ ನಿರ್ದೇಶಕರು
ಶ್ರೀ ಅನಂತ ಪದ್ಮನಾಭ ಫಾಟಕ್‌ಸಹ ನಿರ್ದೇಶಕರು
ಶ್ರೀ ಅಜಿತ್‌ ಕಾರಂತ್‌ಪ್ರಧಾನ ಸಂಪಾದಕರು
ಶ್ರೀಮತಿ ಅಶ್ವಿನಿ ಹೊದಲಸಹ ಸಂಪಾದಕರು
ಡಾ. ಆನಂದರಾಮ ಉಪಾಧ್ಯಶ್ರೀ ನಟರಾಜ ಉಪಾಧ್ಯಶ್ರೀ ರವಿ ಮಡೋಡಿ (ವಿಶ್ವಸ್ಥರುಯಕ್ಷವಾಹಿನಿ ಸಂಸ್ಥೆ) 

Sunday, October 11, 2020

ಯಕ್ಷಮಟ್ಟುಕೋಶಕ್ಕೆ ಮತ್ತೆ ೧೦ ಮಟ್ಟುಗಳ ಸೇರಿಕೆ! ಇದುವರೆಗಿನ ಒಟ್ಟು ಮಟ್ಟುಗಳ ಸಂಖ್ಯೆ ೧೧೧ಕ್ಕೆ ಏರಿಕೆ!!

ಪ್ರಿಯ ಯಕ್ಷಬಂಧುಗಳೇ,

ಯಕ್ಷಮಟ್ಟುಕೋಶಕ್ಕೆ ಮತ್ತಷ್ಟು ಮಟ್ಟುಗಳ ಸೇರ್ಪಡೆಯಾಗಿದೆ. ಈ ಕಂತಿನಲ್ಲಿ ೧೦ ಮಟ್ಟುಗಳನ್ನು ಹೊಸದಾಗಿ ಸೇರಿಸಲಾಗಿ ಮಟ್ಟಗಳ ಸಂಖ್ಯೆ ೧೧೧ಕ್ಕೆ ಏರಿದೆ. ಇಂಥಹಾ ಹಲವಾರು ಮಟ್ಟುಗಳನ್ನು ಗುರುತಿಸಿಸಾಹಿತ್ಯಾಸಕ್ತರಿಗೆ ಪರಿಚಯಿಸುವ ಈ ಕಾರ್ಯದಲ್ಲಿ ನಮಗೆ ಇನ್ನೂ ಹಲವಾರು ವಿಶೇಷ ರಚನೆಗಳು ಸಿಕ್ಕಿದ್ದು ಮುಂಬರುವ ದಿನಗಳಲ್ಲಿ ಅವುಗಳ ವಿವರಗಳನ್ನು ನಮ್ಮಿಂದ ನಿರೀಕ್ಷಿಸಿ.

ಇಂದು ಮಟ್ಟುಕೋಶಕ್ಕೆ ಸೇರ್ಪಡೆಯಾಗುತ್ತಿರುವ ಮಟ್ಟಿನ ವಿವರಗಳು ಕೆಳಕಂಡಂತಿದೆ:

ಕ್ರಮ ಸಂಖ್ಯೆ

ಅನನ್ಯ ಸಂಖ್ಯೆ

ಮಟ್ಟಿನ ಹೆಸರು

ಮಟ್ಟಿನ ವಿವರದ ದಸ್ತಾವೇಜಿನ ಕೊಂಡಿ

ಟಿಪ್ಪಣಿ

18

YMK080

ವೃಂದಾವನ - ತ್ರಿವುಡೆ

https://drive.google.com/file/d/1MSp_eJJuh46oPdqaPFNFfpAJPeygbmDS/view?usp=sharing

ಪ್ರಭೇದ - ೧

19

YMK080

ವೃಂದಾವನ - ತ್ರಿವುಡೆ

https://drive.google.com/file/d/1MSp_eJJuh46oPdqaPFNFfpAJPeygbmDS/view?usp=sharing

ಪ್ರಭೇದ - ೨

36

YMK082

ಕಾಂಭೋದಿ - ಏಕ

https://drive.google.com/file/d/1sn1UXmYE05336LbfaDbqhP32c7FDrniy/view?usp=sharing

ಪ್ರಭೇದ - ೪

81

YMK084

ಕುರುಂಜಿ - ಝಂಪೆ

https://drive.google.com/file/d/1Of7jGiug7GUJz728fte9VWXOSN0X1rz9/view?usp=sharing

91

YMK081

ಕಾಂಭೋದಿ - ರೂಪಕ

https://drive.google.com/file/d/1Wh-wQyCe1REh4HhSlHnJXq9-ZfR7cof0/view?usp=sharing

101

YMK077

ಸಾವೇರಿ - ರೂಪಕ

https://drive.google.com/file/d/158Ve6uUSTnDLBbDDHINlKfHOm077q4on/view?usp=sharing

ಪ್ರಭೇದ - ೧

102

YMK078

ಸಾವೇರಿ - ರೂಪಕ

https://drive.google.com/file/d/1Bk2djmBQZlcfw4oQ2Vt8b8HVv7KrfMQN/view?usp=sharing

ಪ್ರಭೇದ - ೨

104

YMK079

ದೇಶಿ - ಮಟ್ಟೆ (ರೂಪಕ)

https://drive.google.com/file/d/1YP4hMPVP9bv2ZRaUcBz9KIaK_3uDtnJA/view?usp=sharing

ಪ್ರಭೇದ - ೨

105

YMK083

ಷಟ್ಪದಿ - ರೂಪಕ (ಅತಿದ್ರುತ ಷಟ್ಪದಿ)

https://drive.google.com/file/d/1IOdGv8fZ0q6rizKf_5zZ1qCbR6Y7pnp8/view?usp=sharing

111

YMK076

ಸುರುಟಿ - ಆದಿ

https://drive.google.com/file/d/1nvvvnwguVki2a_iOv4PE3IVLcGE27fen/view?usp=sharing