Tuesday, August 18, 2020

ಯಕ್ಷಮಟ್ಟುಕೋಶ ಈಗ ಶತಕವೀರಳಾಗಿ ಅಜೇಯ!

 


ಪ್ರಿಯ ಯಕ್ಷಾಭಿಮಾನಿಗಳೇ,


ಯಕ್ಷಮಟ್ಟುಕೋಶಕ್ಕೆ ಈಗ ಶತಕದ ಸಂಭ್ರಮ!  ಯಕ್ಷಮಟ್ಟುಕೋಶಕ್ಕೆ ಮತ್ತಷ್ಟು ವಿಶೇಷ ಮಟ್ಟುಗಳು ಹೊಸದಾಗಿ ಸೇರ್ಪಡೆಯಾಗಿದೆ. ಈ ಕಂತಿನಲ್ಲಿ ಬಿಡುಗಡೆಗೊಂಡ ೨೦ ಮಟ್ಟುಗಳನ್ನೂ ಸೇರಿ ಕೋಶದಲ್ಲಿನ ಒಟ್ಟು ಮಟ್ಟುಗಳ ಸಂಖ್ಯೆ ೧೦೧ಕ್ಕೆ ಏರಿದೆ (ಪ್ರಭೇದಗಳೂ ಸೇರಿ). ಈ ಕಂತಿನಲ್ಲಿ ಕಾಪಿಏಕ, ವೃಂದಾವನ ಬೇಗಡೆ - ತ್ರಿವುಡೆ, ಆರಭಿರೂಪಕ, ಹಿಂದೂಸ್ತಾನಿ ಕಾಪಿರೂಪಕ, ಇತ್ಯಾದಿ ವಿರಳ ಮಟ್ಟುಗಳ ಲಕ್ಷಣಗಳನ್ನು ಸೂಕ್ತ ದೃಷ್ಟಾಂತದೊಂದಿಗೆ ವಿವರಿಸಲಾಗಿದೆ.

 

ಇಂಥಹಾ ಹಲವಾರು ಮಟ್ಟುಗಳನ್ನು ಗುರುತಿಸಿ, ಸಾಹಿತ್ಯಾಸಕ್ತರಿಗೆ ಪರಿಚಯಿಸುವ ಈ ಕಾರ್ಯದಲ್ಲಿ ನಮಗೆ ಇನ್ನೂ ಹಲವಾರು ವಿಶೇಷ ರಚನೆಗಳು ಸಿಕ್ಕಿದ್ದು ಮುಂಬರುವ ದಿನಗಳಲ್ಲಿ ಅವುಗಳ ವಿವರಗಳನ್ನು ನಮ್ಮಿಂದ ನಿರೀಕ್ಷಿಸಿ.

 

ಇಂದು ಮಟ್ಟುಕೋಶಕ್ಕೆ ಸೇರ್ಪಡೆಯಾಗುತ್ತಿರುವ ಮಟ್ಟಿನ ವಿವರಗಳು ಕೆಳಕಂಡಂತಿದೆ:

 

ಕ್ರಮ ಸಂಖ್ಯೆ

ಅನನ್ಯ ಸಂಖ್ಯೆ

ಮಟ್ಟಿನ ಹೆಸರು

ಮಟ್ಟಿನ ವಿವರದ ದಸ್ತಾವೇಜಿನ ಕೊಂಡಿ

ಟಿಪ್ಪಣಿ

18

YMK074

ವೃಂದಾವನ ಬೇಗಡೆ - ತ್ರಿವುಡೆ

https://drive.google.com/file/d/1SJJi_y4AS7hdlxcK7307XVyoybGpWuXg/view?usp=sharing

 

30

YMK067

ಕಾಪಿ - ಏಕ

https://drive.google.com/file/d/1T65w9PZI_tQOlqtkL8ANfWv2nGVukcjb/view?usp=sharing

 

44

YMK075

ದೀಪಕಲ್ಯಾಣಿ - ಏಕ

https://drive.google.com/file/d/1rf4pMSF4Stke8nGhPN_9Rg5k0XkNjqU0/view?usp=sharing

 

54

YMK066

ಪಂತುವರಾಳಿ - ಏಕ

https://drive.google.com/file/d/135ktZZFXxsPiwdK5co0t0E1cDXK9g0Rd/view?usp=sharing

 

66

YMK060

ಶಹನ - ಏಕ

https://drive.google.com/file/d/1_v5VWqDqvCmWTHOI_VyiOxVuY6G7ZNMs/view?usp=sharing

 

86

YMK069

ಆರಭಿ - ರೂಪಕ

https://drive.google.com/file/d/1fHpTqLDIg1rYabEWXeskVUH86FGhnQud/view?usp=sharing

 

87

YMK062

ಘಂಟಾರವ - ರೂಪಕ (ಮಟ್ಟೆ)

https://drive.google.com/file/d/1czahSnCnS9uNjRYH6sW9i_T_2z5lN7Ih/view?usp=sharing

 

88

YMK068

ನೀಲಾಂಬರಿ - ರೂಪಕ

https://drive.google.com/file/d/1_HXmgsceHXaU903f0RJld8iswAgvCNwt/view?usp=sharing

 

89

YMK061

ಶಂಕರಾಭರಣ - ರೂಪಕ

https://drive.google.com/file/d/1qGHsTs1RYVidBM07EWLV4c5l0WFhXfXO/view?usp=sharing

 

91

YMK071

ಹಿಂದೂಸ್ತಾನಿ ಕಾಪಿ - ರೂಪಕ

https://drive.google.com/file/d/1i5CjC_2xH4rNgpMy103eia2iga9t-Gqe/view?usp=sharing

 

92

YMK065

ತುಜಾವಂತು - ಮಟ್ಟೆ

https://drive.google.com/file/d/1YhiWRUFcrLqqkWQ8xilfAP9AYuegAwe8/view?usp=sharing

 

93

YMK072

ತೋಡಿ - ರೂಪಕ

https://drive.google.com/file/d/1WJfwpijL8_z_gK3E5bn_TiiCnW5OMxeV/view?usp=sharing

ಪ್ರಭೇದ - ೧

94

YMK072

ತೋಡಿ - ರೂಪಕ

https://drive.google.com/file/d/1WJfwpijL8_z_gK3E5bn_TiiCnW5OMxeV/view?usp=sharing

ಪ್ರಭೇದ - ೨

95

YMK072

ತೋಡಿ - ರೂಪಕ

https://drive.google.com/file/d/1WJfwpijL8_z_gK3E5bn_TiiCnW5OMxeV/view?usp=sharing

ಪ್ರಭೇದ - ೩

96

YMK063

ದೇಶಿ - ಮಟ್ಟೆ (ರೂಪಕ)

https://drive.google.com/file/d/1TRVr6wZyLrz2--7u0zolJ2SrnArcnHaP/view?usp=sharing

 

97

YMK073

ಪಂತುವರಾಳಿ - ಮಟ್ಟೆ

https://drive.google.com/file/d/1o_RpL22PIk3q28fBelro6ZohuQTGqeVp/view?usp=sharing

ಪ್ರಭೇದ - ೧

98

YMK073

ಪಂತುವರಾಳಿ - ಮಟ್ಟೆ

https://drive.google.com/file/d/1o_RpL22PIk3q28fBelro6ZohuQTGqeVp/view?usp=sharing

ಪ್ರಭೇದ - ೨

99

YMK064

ಶಂಕರಾಭರಣ - ಮಟ್ಟೆ

https://drive.google.com/file/d/1PXUJl4gHrmaftDUIRjLvGokTjZFKwWs_/view?usp=sharing

ಪ್ರಭೇದ - ೧

100

YMK064

ಶಂಕರಾಭರಣ - ಮಟ್ಟೆ

https://drive.google.com/file/d/1PXUJl4gHrmaftDUIRjLvGokTjZFKwWs_/view?usp=sharing

ಪ್ರಭೇದ - ೨

101

YMK070

ಸುರುಟಿ - ಮಟ್ಟೆ

https://drive.google.com/file/d/1Vi2ECmm4YnCOa2tyGdy6MEnMgoUx89gA/view?usp=sharing

 

 

ಇದುವರೆಗಿನ ಮಟ್ಟುಕೋಶದಲ್ಲಿನ ಸಂಪೂರ್ಣ ವಿವರಗಳಿಗಾಗಿ ಕೆಳಗಿನ ಕೊಂಡಿಯನ್ನು ನೋಡಿ;

ಯಕ್ಷಮಟ್ಟುಕೋಶದ ಕೋಷ್ಟಕ


ಒಂದೊಂದೇ ಮಟ್ಟಿನ ವಿವರವಾದ ಮಾಹಿತಿಯನ್ನು ತಿಳಿಯುವ ಮುನ್ನ, ಮಟ್ಟುಗಳ ಮತ್ತು ಯಕ್ಷಗಾನ ಛಂದಸ್ಸಿನ ನಡುವಿನ ನಂಟನ್ನು ಪೂರ್ವಭಾವಿಯಾಗಿ ಅರಿಯುವುದು ಅನಿವಾರ್ಯ. ಆದುದರಿಂದಲೇ ಪರಿಚಯಾತ್ಮಕವಾದ “ಮಟ್ಟಿನ ಸೌಧಕ್ಕೆ ಮೆಟ್ಟಿಲು” ಎಂಬ ಲೇಖನವನ್ನು ದಯವಿಟ್ಟು ಮೊದಲು ಓದಿ (ಕೊಂಡಿಯನ್ನು ಕೆಳಗೆ ಕೊಡಲಾಗಿದೆ). ಈ ಲೇಖನವನ್ನು ಪ್ರತೀ ಮಟ್ಟಿನ ವಿವರವಾದ ಮಾಹಿತಿ ದಸ್ತಾವೇಜಿನಲ್ಲೂ, ಮಟ್ಟುಗಳ ಕೋಷ್ಟಕದಲ್ಲೂ ಕೊಂಡಿಯ ಮೂಲಕ ಸುಲಭದಲ್ಲಿ ಓದಲು ಸಿಗುವಂತೆ ಕೊಟ್ಟಿದ್ದೇವೆ.


ಮಟ್ಟಿನ ಸೌಧಕ್ಕೆ ಮೆಟ್ಟಿಲು


ಈ ಯೋಜನೆಯಲ್ಲಿ ನೀವೂ ಕೂಡ ನಮಗೆ ಸಹಾಯ ಮಾಡಬಹುದು.. ನಿಮಗೆ ವಿಶೇಷವೆನಿಸಿದ ಮಟ್ಟಿನ ಹೆಸರು, ದೃಷ್ಟಾಂತ, ಪ್ರಸಂಗದ ಹೆಸರು ಮತ್ತಿತರೆ ಪೂರ್ಣ ವಿವರಗಳೊಂದಿಗೆ ನಮಗೆ ವಾಟ್ಸಾಪ್‌ ಅಥವಾ ಈ ಮೈಲ್‌ ಮೂಲಕ ಕಳಿಸಬಹುದು. ನಮ್ಮ ತಂಡದ ಪರಿಶೀಲನೆಯ ನಂತರ ಅದನ್ನು ಮಟ್ಟುಕೋಶಕ್ಕೆ ಸೇರಿಸಲಾಗುತ್ತದೆ. ನಿಮ್ಮ ಸಹಕಾರ, ಸಹಾಯ ಮತ್ತು ಪ್ರೋತ್ಸಾಹ ಸದಾ ಇರಲಿ.

ಹಾಗೆಯೇ ಮಟ್ಟುಕೋಶದಲ್ಲಿನ ಮಟ್ಟುಗಳಿಗೆ ಸಂಬಂಧಿಸಿದ ನಿಮ್ಮ ಸಂದೇಹ / ಗೊಂದಲಗಳನ್ನು ಕೆಳಗಿನ ಈ-ಮೈಲ್‌ ವಿಳಾಸಕ್ಕೆ ನಿಮ್ಮ ಹೆಸರು, ಮೊಬೈಲ್‌ ಸಂಖ್ಯೆ ಮತ್ತು ವಿಳಾಸದೊಂದಿಗೆ ಕಳುಹಿಸಿದಲ್ಲಿ ಸೂಕ್ತ ಸಮಯದಲ್ಲಿ ಸಂದೇಹ/ಗೊಂದಲಗಳನ್ನು ಪರಿಹರಿಸುವುದಕ್ಕೆ ಪ್ರಯತ್ನಿಸುತ್ತೇವೆ.
ಈ ಮೈಲ್‌ ವಿಳಾಸ : yakshamattukosha@gmail.com
ವಾಟ್ಸಾಪ್‌ ಸಂಖ್ಯೆ : +91 9686112237 / +91 94496 86807

ಧನ್ಯವಾದಗಳೊಂದಿಗೆ


ಶ್ರೀ ಶ್ರೀಧರ ಡಿ. ಎಸ್., ಪ್ರಧಾನ ನಿರ್ದೇಶಕರು
ಶ್ರೀ ಗಿಂಡೀಮನೆ ಮೃತ್ಯುಂಜಯ, ಸಹ ನಿರ್ದೇಶಕರು
ಶ್ರೀ ಅನಂತ ಪದ್ಮನಾಭ ಫಾಟಕ್‌, ಸಹ ನಿರ್ದೇಶಕರು
ಶ್ರೀ ಅಜಿತ್‌ ಕಾರಂತ್‌, ಪ್ರಧಾನ ಸಂಪಾದಕರು
ಶ್ರೀಮತಿ ಅಶ್ವಿನಿ ಹೊದಲ, ಸಹ ಸಂಪಾದಕರು
ಡಾ. ಆನಂದರಾಮ ಉಪಾಧ್ಯ, ಶ್ರೀ ನಟರಾಜ ಉಪಾಧ್ಯ, ಶ್ರೀ ರವಿ ಮಡೋಡಿ (ವಿಶ್ವಸ್ಥರು, ಯಕ್ಷವಾಹಿನಿ ಸಂಸ್ಥೆ)

 

 

 

 

No comments:

Post a Comment