ಯಕ್ಷಬಂಧುಗಳೇ,
ಯಕ್ಷಮಟ್ಟುಕೋಶಕ್ಕೆ ಮತ್ತಷ್ಟು ಮಟ್ಟುಗಳ ಸೇರ್ಪಡೆಯಾಗುತ್ತಿದೆ. ಮಟ್ಟಿನ ಕೋಷ್ಟಕದಲ್ಲಿ ಸ್ವಲ್ಪ ಮಾರ್ಪಾಡು ಮಾಡಲಾಗಿದೆ. ಪ್ರತಿ ಮಟ್ಟಿನ ಜೊತೆಗೆ ಸಂಬಂಧಪಟ್ಟ ಪ್ರಭೇದಗಳನ್ನು ವಿವರದೊಂದಿಗೆ ಬೇರೆ ಬೇರೆಯಾಗಿ ತೋರಿಸಲಾಗಿದೆ. ಕಾರಣ, ಕಾಲಾನುಕ್ರಮದಲ್ಲಿ ಸೇರಲ್ಪಡುವ ಮಟ್ಟುಗಳನ್ನು ಗುರುತಿಸಲು ಈ ವಿಧಾನದಿಂದ ಸಾಧ್ಯ. ಇದರೊಂದಿಗೆ ಕೋಶದಲ್ಲಿನ ಒಟ್ಟು ಮಟ್ಟುಗಳ ಸಂಖ್ಯೆ 64ಕ್ಕೆ ಏರಿದೆ. ಈ ಕಂತಿನಲ್ಲಿ ಸೋಹನಿ – ಆದಿತ್ರಿವುಡೆ ಎಂಬ ಬಹಳ ಹಳೆಯ ಮತ್ತು ಈಗ ಚಾಲ್ತಿಯಲ್ಲಿಲ್ಲದ ಒಂದು ಮಟ್ಟನ್ನು ಪರಿಚಯಿಸಿದ್ದೇವೆ. ಇಂದು ಕೋಶಕ್ಕೆ ಸೇರಿಸಲ್ಪಟ್ಟ ಮಟ್ಟಿನ ವಿವರ ಕೆಳಕಂಡಂತಿದೆ.
ಕ್ರಮ ಸಂಖ್ಯೆ
|
ಅನನ್ಯ
ಸಂಖ್ಯೆ
|
ಮಟ್ಟಿನ
ಹೆಸರು
|
ಮಟ್ಟಿನ ವಿವರದ ದಸ್ತಾವೇಜಿನ
ಕೊಂಡಿ
|
ಟಿಪ್ಪಣಿ
|
19
|
YMK039
|
ಸೋಹನಿ - ಆದಿತ್ರಿವುಡೆ
|
||
22
|
YMK043
|
ಕಲ್ಯಾಣಿ - ಏಕ
|
ಪ್ರಭೇದ - ೧
|
|
23
|
YMK043
|
ಕಲ್ಯಾಣಿ - ಏಕ
|
ಪ್ರಭೇದ - ೨
|
|
27
|
YMK044
|
ಖಮಾಚು - ಏಕ
|
ಪ್ರಭೇದ - ೧
|
|
28
|
YMK044
|
ಖಮಾಚು - ಏಕ
|
ಪ್ರಭೇದ - ೨
|
|
29
|
YMK044
|
ಖಮಾಚು - ಏಕ
|
ಪ್ರಭೇದ - ೩
|
|
30
|
YMK037
|
ಘಂಟಾರವ - ಏಕ
|
ಪ್ರಭೇದ - ೧
|
|
31
|
YMK037
|
ಘಂಟಾರವ - ಏಕ
|
ಪ್ರಭೇದ - ೨
|
|
42
|
YMK034
|
ಮುಖಾರಿ - ಏಕ
|
ಪ್ರಭೇದ - ೨
|
|
45
|
YMK036
|
ವರಾಳಿ - ಏಕ
|
ಪ್ರಭೇದ - ೧
|
|
46
|
YMK036
|
ವರಾಳಿ - ಏಕ
|
ಪ್ರಭೇದ - ೨
|
|
47
|
YMK038
|
ವೃಂದಾವನ ಸಾರಂಗ - ಏಕ
|
||
49
|
YMK042
|
ಸವಾಯ್ ಜಂಗಲ - ಏಕ
|
||
54
|
YMK041
|
ಸೌರಾಷ್ಟ್ರ - ಏಕ
|
ಪ್ರಭೇದ - ೧
|
|
55
|
YMK041
|
ಸೌರಾಷ್ಟ್ರ - ಏಕ
|
ಪ್ರಭೇದ - ೨
|
|
56
|
YMK045
|
ಅಹೇರಿ - ಝಂಪೆ
|
||
57
|
YMK048
|
ಕಲ್ಯಾಣಿ - ಝಂಪೆ
|
||
59
|
YMK035
|
ಕೇದಾರಗೌಳ - ಝಂಪೆ
|
||
60
|
YMK040
|
ತುಜಾವಂತು - ಝಂಪೆ
|
||
61
|
YMK046
|
ನಾಟಿ - ಝಂಪೆ
|
ಪ್ರಭೇದ - ೧
|
|
62
|
YMK046
|
ನಾಟಿ - ಝಂಪೆ
|
ಪ್ರಭೇದ - ೨
|
|
63
|
YMK047
|
ನೀಲಾಂಬರಿ - ಝಂಪೆ
|
||
64
|
YMK032
|
ಭೈರವಿ - ಝಂಪೆ
|
ಇದುವರೆಗಿನ ಮಟ್ಟುಕೋಶದಲ್ಲಿನ ಸಂಪೂರ್ಣ ವಿವರಗಳಿಗಾಗಿ ಕೆಳಗಿನ ಕೊಂಡಿಯನ್ನು ನೋಡಿ;
ಯಕ್ಷಮಟ್ಟುಕೋಶದ ಕೋಷ್ಟಕ
ಒಂದೊಂದೇ ಮಟ್ಟಿನ ವಿವರವಾದ ಮಾಹಿತಿಯನ್ನು ತಿಳಿಯುವ ಮುನ್ನ, ಮಟ್ಟುಗಳ ಮತ್ತು ಯಕ್ಷಗಾನ ಛಂದಸ್ಸಿನ ನಡುವಿನ ನಂಟನ್ನು ಪೂರ್ವಭಾವಿಯಾಗಿ ಅರಿಯುವುದು ಅನಿವಾರ್ಯ. ಆದುದರಿಂದಲೇ ಪರಿಚಯಾತ್ಮಕವಾದ “ಮಟ್ಟಿನ ಸೌಧಕ್ಕೆ ಮೆಟ್ಟಿಲು” ಎಂಬ ಲೇಖನವನ್ನು ದಯವಿಟ್ಟು ಮೊದಲು ಓದಿ (ಕೊಂಡಿಯನ್ನು ಕೆಳಗೆ ಕೊಡಲಾಗಿದೆ). ಈ ಲೇಖನವನ್ನು ಪ್ರತೀ ಮಟ್ಟಿನ ವಿವರವಾದ ಮಾಹಿತಿ ದಸ್ತಾವೇಜಿನಲ್ಲೂ, ಮಟ್ಟುಗಳ ಕೋಷ್ಟಕದಲ್ಲೂ ಕೊಂಡಿಯ ಮೂಲಕ ಸುಲಭದಲ್ಲಿ ಓದಲು ಸಿಗುವಂತೆ ಕೊಟ್ಟಿದ್ದೇವೆ
ಮಟ್ಟಿನ ಸೌಧಕ್ಕೆ ಮೆಟ್ಟಿಲು
ಈ ಯೋಜನೆಯಲ್ಲಿ ನೀವೂ ಕೂಡ ನಮಗೆ ಸಹಾಯ ಮಾಡಬಹುದು.. ನಿಮಗೆ ವಿಶೇಷವೆನಿಸಿದ ಮಟ್ಟಿನ ಹೆಸರು, ದೃಷ್ಟಾಂತ, ಪ್ರಸಂಗದ ಹೆಸರು ಮತ್ತಿತರೆ ಪೂರ್ಣ ವಿವರಗಳೊಂದಿಗೆ ನಮಗೆ ವಾಟ್ಸಾಪ್ ಅಥವಾ ಈ ಮೈಲ್ ಮೂಲಕ ಕಳಿಸಬಹುದು. ನಮ್ಮ ತಂಡದ ಪರಿಶೀಲನೆಯ ನಂತರ ಅದನ್ನು ಮಟ್ಟುಕೋಶಕ್ಕೆ ಸೇರಿಸಲಾಗುತ್ತದೆ. ನಿಮ್ಮ ಸಹಕಾರ, ಸಹಾಯ ಮತ್ತು ಪ್ರೋತ್ಸಾಹ ಸದಾ ಇರಲಿ.
ಹಾಗೆಯೇ ಮಟ್ಟುಕೋಶದಲ್ಲಿನ ಮಟ್ಟುಗಳಿಗೆ ಸಂಬಂಧಿಸಿದ ನಿಮ್ಮ ಸಂದೇಹ / ಗೊಂದಲಗಳನ್ನು ಕೆಳಗಿನ ಈ-ಮೈಲ್ ವಿಳಾಸಕ್ಕೆ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ವಿಳಾಸದೊಂದಿಗೆ ಕಳುಹಿಸಿದಲ್ಲಿ ಸೂಕ್ತ ಸಮಯದಲ್ಲಿ ಸಂದೇಹ/ಗೊಂದಲಗಳನ್ನು ಪರಿಹರಿಸುವುದಕ್ಕೆ ಪ್ರಯತ್ನಿಸುತ್ತೇವೆ.
ಈ ಮೈಲ್ ವಿಳಾಸ : yakshamattukosha@gmail.com
ವಾಟ್ಸಾಪ್ ಸಂಖ್ಯೆ : +91 9686112237 / +91 94496 86807
ಧನ್ಯವಾದಗಳೊಂದಿಗೆ,
ಶ್ರೀ ಶ್ರೀಧರ ಡಿ. ಎಸ್., ಪ್ರಧಾನ ನಿರ್ದೇಶಕರು
ಶ್ರೀ ಗಿಂಡೀಮನೆ ಮೃತ್ಯುಂಜಯ, ಸಹ ನಿರ್ದೇಶಕರು
ಶ್ರೀ ಅನಂತ ಪದ್ಮನಾಭ ಫಾಟಕ್, ಸಹ ನಿರ್ದೇಶಕರು
ಶ್ರೀ ಅಜಿತ್ ಕಾರಂತ್, ಪ್ರಧಾನ ಸಂಪಾದಕರು
ಶ್ರೀಮತಿ ಅಶ್ವಿನಿ ಹೊದಲ, ಸಹ ಸಂಪಾದಕರು
ಡಾ. ಆನಂದರಾಮ ಉಪಾಧ್ಯ, ಶ್ರೀ ನಟರಾಜ ಉಪಾಧ್ಯ, ಶ್ರೀ ರವಿ ಮಡೋಡಿ (ವಿಶ್ವಸ್ಥರು, ಯಕ್ಷವಾಹಿನಿ ಸಂಸ್ಥೆ)
No comments:
Post a Comment